ಕೇವಲ ಚಂದ್ರಶೇಖರ್ ಇದ್ದವನು ಮೈಮ್ ಚಂದ್ರು, ಯುನಿವರ್ಸಿಟಿ ಚಂದ್ರು, ನಂತರ ಮುಖ್ಯಮಂತ್ರಿ ಚಂದ್ರು ಹೇಗಾದೆ ಎಂಬುದನ್ನು ಹೇಳಿಕೊಳ್ಳುತ್ತಾ ಇಂದು ಹಿರಿಯ ಚಲನಚಿತ್ರ ನಟ, ರಂಗಕರ್ಮಿ ಮುಖ್ಯಮಂತ್ರಿ ಚಂದ್ರು ತಮ್ಮ ನೆನಪುಗಳನ್ನು ಮೆಲುಕು ಹಾಕಿಕೊಂಡರು.<br /><br />Mukhya Mantri Chandru recalled his old memories in mysuru addressing Mysuru District Journalists Association today and he feels bad about present Kannada industry situation